SRH player David Warner gets heartbreaking message from his daughters<br /><br />Decr : ವಾರ್ನರ್‌ಗೆ ಅವರ ಪುತ್ರಿಯರಾದ ಇವಿ, ಇಂಡಿ, ಇಸ್ಲಾ ಸೇರಿ ಮನಮುಟ್ಟುವ ಸಂದೇಶ ಬರೆದಿದ್ದಾರೆ. ವಾರ್ನರ್, ವಾರ್ನರ್ ಪತ್ನಿ ಕ್ಯಾಂಡಿಸ್ ಮತ್ತು ಮೂವರು ಪುತ್ರಿಯರಿರುವ ಚಿತ್ರ ಬಿಡಿಸಿರುವ ಪುಟಾಣಿಗಳು, 'ಪ್ಲೀಸ್ ಅಪ್ಪಾ, ನೇರವಾಗಿ ಮನೆಗೆ ಬನ್ನಿ. ನಾವು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಲವ್ ಯೂ.. ಇವಿ, ಇಂಡಿ ಮತ್ತು ಇಸ್ಲಾರಿಂದ ಈ ಪ್ರೀತಿಯ ಸಂದೇಶ' ಎಂದು ಬರೆದುಕೊಂಡಿದ್ದಾರೆ. ವಾರ್ನರ್ ಈ ಚಿತ್ರವನ್ನು ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿಕೊಂಡಿದ್ದಾರೆ.